"ಶ್ರೀ ಹರಿದಾಸ ವೆಂಕಟೇಶ ನವರತ್ನ ಮಾಲಿಕೆ"
ಬೆಂಗಳೂರು: ಶ್ರೀ ಸುಧ್ಯಾನ ಸಂಗೀತಧಾರಾ ವತಿಯಿಂದ ನಡೆದ "ಹರಿದಾಸ ಸಾಹಿತ್ಯ ಸಿಂಚನ" ಎಂಬ ಶೀರ್ಷಿಕೆ ಅಡಿಯಲ್ಲಿ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಸಿದ್ಧ ಹರಿದಾಸರ ಪದಗಳ ಘೋಷ್ಠಿ ಗಾಯನ ಬೆಂಗಳೂರಿನ ಮಾನಂದಿ ನಂಜುಂಡ ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ವಾದ್ಯ ಸಹಕಾರದಲ್ಲಿ ಶ್ರೀ ಬಿ.ಆರ್.ಪ್ರಕಾಶ್ ಮತ್ತು ಶ್ರೀ ಅಮಿತ್ ಶರ್ಮಾ (ಕೀಬೋರ್ಡ್), ಶ್ರೀ ಅಶ್ವಿನ್ ಲಕ್ಷ್ಮೀನಾರಾಯಣ್ (ಕೊಳಲು), ಶ್ರೀ ಶ್ರೀನಿವಾಸ ಕಾಖಂಡಕಿ ಮತ್ತು ಶ್ರೀಪಾದ್ ಕಾಖಂಡಕಿ (ತಬಲಾ) ಹಾಗೂ ಶ್ರೀ ಕೆ.ಎಸ್. ರಮೇಶ್ (ರಿದಂಪಾಡ್) ಸಹಕರಿಸಿದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
