ಆಟೋ, ಬೈಕ್ ಸಹಿತ 25 ವಾಹನಗಳನ್ನು ಬಹಿರಂಗ ಹರಾಜು
ಚನ್ನರಾಯಪಟ್ಟಣ: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಕೇಸು ವಿಲೇವಾರಿಯಾಗಿರುವ/ ಮುಕ್ತಾಯವಾಗಿರುವ ಪ್ರಕರಣಗಳಲ್ಲಿನ ಆಟೋ, ಬೈಕ್ ಸಹಿತ 25 ವಾಹನಗಳನ್ನು ಬಹಿರಂಗ ಹರಾಜು ಮಾಡಿ ವಿಲೇವಾರಿ ಮಾಡುವ ಸಲುವಾಗಿ ದಿನಾಂಕ: 18.08.2025 ರಂದು ಬೆಳಿಗ್ಗೆ 10:00 ಗಂಟೆಗೆ ನಿಗಧಿ ಪಡಿಸಿದ್ದು, ಆಸಕ್ತ ಸಾರ್ವಜನಿಕರು ಸದರಿ ದಿನದಂದು ಹರಾಜು ಪ್ರಕ್ರಿಯಲ್ಲಿ ಭಾಗವಹಿಸಿ ವಾಹನಗಳನ್ನು ಕೊಳ್ಳಬಹುದೆಂದು ಪೋಲಿಸ್ ವೃತ್ತ ನಿರೀಕ್ಷಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
