ಕೋರೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆ
ಚಾಮರಾಜನಗರ: ತಾಲೂಕಿನ ಸಂತೆಮರಳಿ ಹೋಬಳಿಗೆ ಒಳಪಡುವ ಗ್ರಾಮಗಳಾದ ಉಮ್ಮತ್ತೂರು, ಕುದೇರು, ದಾಸನೂರು ಹತ್ತಾರು ಗ್ರಾಮಗಳ ಸುತ್ತ ಮುತ್ತ ಪ್ರದೇಶದಲ್ಲಿ ಬಹಳ ದಿನಗಳಿಂದ ಓಡಾಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ಬಹಳ ಸಾಹಸ ಪಡಬೇಕಾಯಿತು.
ಈ ಭಾಗದ ಸಾರ್ವಜನಿಕರು ತಮ್ಮ ಜೀವ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು ಕೊನೆಗೂ ದಾಸನೂರು ಬಳಿ ಇರುವ ಕೊರೆಯಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಬೋನಿನಲ್ಲಿ ಕೆಡಿಯುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು ಇದರಿಂದ ಸುತ್ತಮುತ್ತಲಿನ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
