ಜಗಳೂರು ಪಟ್ಟಣದ ಐತಿಹಾಸಿಕ ಪೇಟೆ ಬಸವೇಶ್ವರ ರಥೋತ್ಸೋವ ಯಶ್ವಸಿಯಾಗಿ ನೆರವೇರಿಸಲಾಯಿತು
ಸುದ್ದಿ:- ಜಗಳೂರು
ಶ್ರೀ ಬಸವೇಶ್ವರ ಜಯಂತಿ ಪ್ರಯಕ್ತ ಜಗಳೂರು ಪಟ್ಟಣದ ಪೇಟೆ ಬಸವೇಶ್ವರ ರಥೋತ್ಸೋವ ಅತ್ಯಂತ ವಿಜ್ರಂಭಣೆಯಿದ ನೆರೆವೆರಿಸಲಾಯಿತು.
ಜಗಳೂರು ಪಟ್ಟಣದ ನೆಹರು ರಸ್ತೆಯ ಹಳೆ ಮಹಾತ್ಮ ಗಾಂಧಿ ವೃತ್ತದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಇಂದು ಸಂಜೆ 6 ಗಂಟೆ ಸುಮಾರಿನಲ್ಲಿ ಐತಿಹಾಸಿಕ ಪೇಟೆ ಬಸವೇಶ್ವರ ರಥೋತ್ಸೋವ ಯಶ್ವಸಿಯಾಗಿ ನೆರವೇರಿಸಲಾಯಿತು, ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗರತ್ನಮ್ಮ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೈಎನ್ ಮಂಜುನಾಥ, ವೀರಶೈವ ಸಮಾಜ ತಾಲ್ಲೂಕು ಅಧ್ಯಕ್ಷರಾದ ಶಿವಣ್ಣ ಗೌಡ್ರು ಮುಖಂಡರಾದ ನಾಗಣ್ಣ, ಮಂಜಣ್ಣ, ಷಣ್ಮುಖಪ್ಪ, ಪರಮೇಶ್ವರಪ್ಪ, ಕುಮಾರ, ರೇವಣಸಿದ್ದಪ್ಪ, ಕೊಟ್ರೇಶ, ಸೇರಿದಂತೆ ನೂರಾರು ಭಕ್ತಾಧಿಗಳು ಈ ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
