ನೃತ್ಯ ಗುರು ವಿದುಷಿ ಉಷಾ ಬಸಪ್ಪ ರವರಿಗೆ "ನೃತ್ಯಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಲಲಿತ ಕಲಾನಿಕೇತನ ಸಂಸ್ಥೆಯು ಇತ್ತೀಚೆಗೆ ಹಮ್ಮಿಕೊಂಡಿದ್ದ ನೃತ್ಯ ಪರಂಪರೆ ಹಾಗೂ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯ ಗುರು ವಿದುಷಿ ಉಷಾ ಬಸಪ್ಪ ರವರಿಗೆ "ನೃತ್ಯಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
