ರಾಜ್ಯದ ಗಾಡಿ ಭಾಗದಲ್ಲಿ ಕನ್ನಡಾಭಿಮಾನಿಗಳಬಗಳ ದವರಿಂದ ಸೇವೆ...
ಕೆಜಿಎಫ್ : ರಾಜ್ಯದ ಗಡಿಭಾದಲ್ಲಿನ NG ಹುಲ್ಕೂರ್ ಪಂಚಾಯತಿ ವ್ಯಾಪ್ತಿಯ ಹತ್ತಿರ ವೆಂಕಟಾಪುರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ. ಹತ್ತಿರದ ಕೆ. ಜಿ. ಎಪ್ ನಗರದ B. V Constructions, ವ್ಯವಸ್ತಾಪಕ ನಿರ್ದೇಶಕರಾದ ಶ್ರೀ ವಿಷ್ಣು ರವರು ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಮತ್ತು ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಸದಸ್ಯರುಗಳಾದ ಪ್ರದೀಪ್ ಸಿಂಗ್ ರಾಣಾ, ಸುಬ್ರಮಣಿ ಏನ್, ಶಿವಕುಮಾರ್, ಶ್ರೀಕಾಂತ, ಬದ್ರಿನಾಥ್, ಮಂಜುನಾಥ,ಸೇಲ್ವಾ ಮೊದಲಾದವರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
