" ಸ್ಯಾಕ್ಸೋಫೋನ್ ವಾದನ "
ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ವತಿಯಿಂದ ಮೇ 8, ಗುರುವಾರ ಸಂಜೆ 6-30ಕ್ಕೆ ಸ್ಯಾಕ್ಸೋಫೋನ್ ವಾದನ : ದಿವ್ಯಶ್ರೀ ರಂಗನಾಥನ್, ಶ್ರೀ ಎಸ್. ಶಶಿಧರ್ (ಪಿಟೀಲು), ಶ್ರೀ ಕಾರ್ತೀಕ್ ಪ್ರಣವ್ (ಮೃದಂಗ). ಸ್ಥಳ : ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, #152/1, 'ವಜ್ರಕ್ಷೇತ್ರ', 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ ತ್ಯಾಗರಾಜನಗರ 3ನೇ ಬ್ಲಾಕ್, ಬೆಂಗಳೂರು-28
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
