ಸ್ವಲ್ಪದರಲ್ಲೆ  ಪ್ರಾಣಾಪಯದಿಂದ ಪಾರಾದ  ಕರುನಾಡು ಉದಯ ಪತ್ರಿಕೆ ಸಂಪಾದಕ ಡಾ. ಬಿ ಆರ್ ಸ್ವಾಮಿ......   

Jul 25, 2025 - 17:33
 0  7
ಸ್ವಲ್ಪದರಲ್ಲೆ  ಪ್ರಾಣಾಪಯದಿಂದ ಪಾರಾದ  ಕರುನಾಡು ಉದಯ ಪತ್ರಿಕೆ ಸಂಪಾದಕ ಡಾ. ಬಿ ಆರ್ ಸ್ವಾಮಿ......   

ಜಾಲಹಳ್ಳಿ ಕ್ರಾಸ್ ನಿಂದ ಮೆಜೆಸ್ಟಿಕ್ ಗೆ ಹೊರಟಿದ್ದ ಸ್ವಾಮಿಯವರು ಮಳೆಯ ಕಾರಣದಿಂದ ಪೀಣ್ಯ ಮೆಟ್ರೋ ಸ್ಟೇಷನ್ ಹತ್ತಿರ  ಬಲಭಾಗದಲ್ಲಿ  ಹಲವು ವಾಹನಗಳು ನಿಂತಿದ್ದವು  ಅವುಗಳ ಹಿಂದೆ ಸ್ವಾಮಿಯವರು ನಿಂತಿದ್ದರು  ಇವರ ಹಿಂದೆ ಇನ್ನೊಂದು ಜುಪಿಟರ್ ಬೈಕು  ಕೂಡ ನಿಂತಿದೆ ಸಡನ್ನಾಗಿ  ಇಂದಿನಿಂದ ಬಂದ ಡಸ್ಟರ್ ಕಾರ್ ಹಿಂದಿ ನಿಂದ ಬಂದು ಗುದ್ದಿದೆ  ಗು ದ್ದಿಧರಬಸಕ್ಕೆ ಜುಪಿಟರ್ ಬೈಕ್ ಹಾಗೂ ಸ್ವಾಮಿಯವರು ಸಿ ಡಿದು ಬಿದ್ದಿದ್ದಾರೆ 

ಸ್ವಾಮಿ ಯವರಿಗೆ ಎಡ ಕೈ ಹಾಗೂ ಸೊಂಟಕ್ಕೆ ಹೊಡೆತ ಬಿದ್ದಿದೆ ಹಾಗೂ ಹಿಂದೆ ಇದ್ದ ವಾಹನ ಸವಾರನ ಎಡಗಾಲಿಗೆ  ತೀವ್ರವಾದ ಗಾಯವಾಗಿದ್ದು  ಸದ್ಯ ಚಿಕಿತ್ಸೆ ತೆಗೆದು ಕೊಳ್ಳುತ್ತಿದ್ದಾನೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ  ಎರಡು ಬೈಕ್ ಗಳು ಜಕಮ್ ಆಗಿವೆ ಅಲ್ಲಿದ್ದ ಜನರು ತಕ್ಷಣ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು ಮುಂದಿನ ಚಿಕಿತ್ಸೆ ಗೆ ಡಾಕ್ಟರ್ ಸಲಹೆ ನೀಡಿದ್ದಾರೆ ಕಾರಿನ ಡ್ರೈವರ್ ಹೇಳುವಂತೆ ಕಾರಿನ ಬ್ರೇಕ್  ಹಿಡಿಯಲಿಲ್ಲ ಎಂದು  ಹೇಳಿದ್ದಾನೆ  ಹಾಗೂ ಇಬ್ಬರ ಚಿಕಿತ್ಸೆ ವೆಚ್ಚ  ಬೈಕ್ ಗಳ ದುರಸ್ತಿ ಕಾರ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಹಾಗೂ ಸ್ವಾಮಿ ಅವರ ಬಳಿ ಕ್ಷಮೆ ಕೇಳಿ  ತಪ್ಪಾಯ್ತು ಎಂದು  ಕೇಳಿಕೊಂಡರು ಯಾವುದು ಕೇಸ್ ಮತ್ತೊಂದು ಇಲ್ಲದೆ ಸ್ವಾಮಿಯವರು ಅಲ್ಲಿ ಸೇರಿದ್ದ   ಜನರಿಗೆ ಗಲಾಟೆ ಮಾಡದಂತೆ  ಹಾಗೂ ಕಾರ್ ಡ್ರೈವರ್ಗೆ ತೊಂದರೆ ಮಾಡುವುದು ಬೇಡ ಎಂದು ಎಲ್ಲ ಜನರನ್ನು ಸಮಾಧಾನಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456