"ಹರಿದಾಸ ನಮನ"
ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಡಿಸೆಂಬರ್ 18, ಗುರುವಾರ ಸಂಜೆ 7~00ಕ್ಕೆ "ಹರಿದಾಸ ನಮನ". ಗಾಯನ : ಶ್ರೀಮತಿ ಅಪೂರ್ವ ಸಂದೀಪ್ ಮತ್ತು ಶ್ರೀಮತಿ ಕೀರ್ತಿ ಬೆಳವಾಡಿ, ಕೀ-ಬೋರ್ಡ್ : ಶ್ರೀ ಶ್ರೀನಿಧಿ, ತಬಲಾ : ಶ್ರೀ ಎಂ.ಜಿ. ಜಯಸಿಂಹ, ಕೊಳಲು : ಶ್ರೀ ಸಂದೀಪ್ ರತ್ನಾಕರ್. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
