05ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಪತ್ರಿಕಾಗೋಷ್ಠಿ
ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯಲ್ಲಿರುವ ಸೈ ಸ್ಕೂಲ್ ಆಫ್ ಡ್ಯಾನ್ಸ್ ವ್ಯವಸ್ಥಾಪಕರಾದ ಶ್ರೀಮತಿ ಪೂಜಾ ಶಶಿ ರವರು ದಿನಾಂಕ.21.೦5.2೦25ನೇ ಬುಧವಾರ ಸಂಜೆ ೦5.೦೦ ಗಂಟೆಗೆ ಪಟ್ಟಣದ ಸುಲೋಚನಮ್ಮ ಪಾರ್ಟಿ ಹಾಲ್, ಹೋಟೆಲ್ ರಾಮದಾಸ್ ಲಂಚ್ ಹೋಂ ಮೇಲ್ಬಾಗದಲ್ಲಿ ಸೈ ಸ್ಕೂಲ್ ಆಫ್ ಡ್ಯಾನ್ಸ್ 05ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಉದ್ಘಾಟನೆ ಆರ್.ಟಿ.ಒ ಮಲ್ಲಿಕಾರ್ಜುನ್, ಘನ ಉಪಸ್ಥಿತಿ ಬಿಜಿಎಸ್ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರು, ಪುರಸಭಾ ಅಧ್ಯಕ್ಷರಾದ ಪಂಕಜಾ ಪ್ರಕಾಶ್, ವಿಶೇಷ ಆಹ್ವಾನಿತರಾಗಿ ಸ್ಕೂಲ್ ಆಫ್ ಇಂಡಿಯಾ ಪ್ರಾಂಶುಪಾಲರಾದ ಶೈನಿ ಮೇರಿ ಡೈಸ್ ರವರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ತಾಲ್ಲೋಕಿನ ಜನತೆ,ಪೋಷಕರು, ಕಲಾವಿದರು, ಪತ್ರಿಕಾ ದೃಶ್ಯ ಮಾಧ್ಯಮದ ಗೌರವಾನ್ವಿತ ಬಂಧುಗಳು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಮತಿ ಪೂಜಾ ಶಶಿ ರವರು ಮಾಧ್ಯಮ ಸ್ಟುಡಿಯೋ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ,
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
