7C ಕಲಂ ರದ್ದತಿಗಾಗಿ ಆಗ್ರಹ : ಡಾ. ಕೋದಂಡ ರಾಮ್. ರಾಜ್ಯಾಧ್ಯಕ್ಷರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ
ಛಲವಾದಿ-ಅಭಿರುದ್ಧಿ-ನಿಗಮ-ಸ್ಥಾಪನೆ-ಹಾಗೂ-scsp-tsp-ಹಣ-ದುರುಪಯೋಗ-7c-ಕಲಂ-ರದ್ದತಿಗಾಗಿ-ಆಗ್ರಹ-ಡಾ-ಕೋದಂಡ-ರಾಮ್-ರಾಜ್ಯಾಧ್ಯಕ್ಷರು-ಅಂಬೇಡ್ಕರ್-ಸ್ವಾಭಿಮಾನಿ-ಸೇನೆ
ದಿನಾಂಕ 20/02/2026 ರಂದು ರಾಜ್ಯದ ಮುಖ್ಯಮಂತ್ರಿ ಯವರ ನೇತೃತ್ವದಲ್ಲಿ ದಲಿತ ಮುಖಂಡರ ಬಜೆಟ್ ಪೂರ್ವ ಸಭೆಯಲ್ಲಿ ಮಾತ್ನಾಡಿದರು ಡಾ.ಕೋದಂಡ ರಾಮ್ ರವರು SCSP & TSP ಹಣ ದುರುಪಯೋಗಕ್ಕೆ ಮೂಲ ಕಾರಣವಾದ 7C ಕಲಂ ರದ್ದತಿ ಮಾಡಲು ಇ ಬಜೆಟ್ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಶ್ರೀ ಮಹದೇವಪ್ಪ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ಒತ್ತಾಯಿಸಿದರು.
ಹಾಗೂ ಬಾಬಾ ಸಾಹೇಬರ ಆಶಯದಂತೆ ಈ ದೇಶದ ಮೂಲನಿವಾಸಿಗಳ ಮೂಲ ಧರ್ಮ ವಾದ ಬೌದ್ಧ ಧಮ್ಮ ಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲು ಬೌದ್ಧ ಅಭಿರುದ್ಧಿ ನಿಗಮ ಹಾಗೂ ಹೊಲಯ ಹಾಗೂ ಹೊಲಯ ಸಂಬಂದಿತ ಜಾತಿಗಳ ಅಭಿರುದ್ಧಿಗಾಗಿ ಛಲವಾದಿ ಅಭಿರುದ್ಧಿ ನಿಗಮ ಸ್ಥಾಪನೆ ಮಾಡಲು ಈ ಬಜೆಟ್ ನಲ್ಲಿ ಅನುಮೋದನೆ ಮಾಡಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಆನಂದ್ ಕುಮಾರ್. ಮಂಜುನಾಥ್ ಪುಟ್ಟೇನಹಳ್ಳಿ. ಜೈ ವಾಲ್ಮೀಕಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಾರುತಿ. ಸಾಹೇಬ ರೆಡ್ಡಿ. ಮತ್ತು ದಲಿತ ರಮೇಶ್ ಹಾಗೂ ಇತರ ಸಮುದಾಯದ ನಾಯಕರುಗಳು ಹಾಜರಿದ್ದರು. ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನೇಕ ಅಧಿಕಾರಿಗಳು ಹಾಜರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
