ಕಂದಾಯ ಇಲಾಖೆ ಸಿಬಂದಿ ಗಡಿದಂ ಬ್ರಹ್ಮ ರಥೋತ್ಸವ ದಲ್ಲಿ ಕಲ್ಲರ್ ಫುಲ್ ಮಿಂಚಿಂಗ್
ಬಾಗೇಪಲ್ಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಗಡಿದಂ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ತಹಸೀಲ್ದಾರ್ ಮನಿಷಾ ಮಹೇಶ್ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಿಂದೂ ಸಂಪ್ರದಾಯಕ ಉಡುಪುಗಳನ್ನು ತೊಟ್ಟುವ ಮೂಲಕ ವಿಶೇಷವಾಗಿ ಎಲ್ಲರ ಗಮನ ಸೆಳೆದರು.
ಈ ಸಂಧರ್ಭದಲ್ಲಿ ಗೌರಿಬಿದನೂರು ತಹಸೀಲ್ದಾರ್ ಮಹೇಶ್ ಪತ್ರಿ, ಶಿರಸ್ತೆ ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ರಾದ ಪ್ರಶಾಂತ್,ಶ್ರೀನಾಥ್, ಅನೀಲ್,ಶ್ರೀನಿವಾಸ್, ಸುನಿಲ್,ಸಿಬ್ಬಂದಿ ವೆಂಕಟೇಶ್,ಕಾವ್ಯ, ರೋಷನಿ, ಕೀರ್ತಿ,ಭರಾತಿ, ಮೂರ್ತಿ, ಚಾಲಕ ಶ್ರೀನಿವಾಸ್, ಸೇರಿದಂತ್ರ ಕಂದಾಯ ಸಿಬ್ಬಂದಿ ವರ್ಗದವರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
