ಜಯಲಕ್ಷ್ಮಿ ಯವರ 'ಮತ್ತೆ ವಸಂತ' ಕೃತಿಗೆ ಆಜೂರ ಪ್ರತಿಷ್ಠಾನ ಪ್ರಶಸ್ತಿ
ಬೆಳಗಾವಿಯ ಹಾರೋಗೇರಿ ಆಜೂರ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಆಜೂರ ಪ್ರಶಸ್ತಿಗೆ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕಿ ಕೆ ಜಯಲಕ್ಷ್ಮಿಯವರ 'ಮತ್ತೆ ವಸಂತ'ಕೃತಿಯು ಆಯ್ಕೆಯಾಗಿದ್ದು ಜನವರಿ 15 ರಂದು ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
