ಅಧಿಕಾರಿಗಳು ಮತ್ತು ವಿಸಿ ಕಚೇರಿ ಖಾಲಿ ಖಾಲಿ ಸಿದ್ದಾಪುರ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೃಷಿ ಇಲಾಖೆಯಲ್ಲಿ 18 ಹುದ್ದೆ ಖಾಲಿ ರೈತರ ಪರಿಸ್ಥಿತಿ ಏನಾಗಬೇಕು.ಶಾಸಕರು ಕೆಡಿಪಿ ಮೀಟಿಂಗ್ನಲ್ಲಿ ಏನು ಮಾಡುತ್ತಿದ್ದಾರೆ ಯಾವುದೇ ಕಚೇರಿಗಳಿಗೆ ಹೋದರೆ ಅಧಿಕಾರಿಗಳ ಕೊರತೆ ಇರುತ್ತದೆ.
ಅಕ್ಕ ಪಕ್ಕದಲ್ಲಿ ಯಾರಿಗಾದರೂ ವಿಚಾರಿಸಿದರೆ.ಅವರಿಂದ ಬರುವ ಉತ್ತರ VC ಮೀಟಿಂಗ್ ಇದೆ ಹೇಳುತ್ತಾರೆ ಇದೇ ರೀತಿ ಮುಂದುವರೆದರೆ ಮುಖ್ಯ ಕಚೇರಿಗಳಿಗೆ ಬೀಗ ಜಡಿದು ಶಾಸಕರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಜೆಡಿಎಸ್ ರಾಜ್ಯ ಮುಖಂಡ ಇಲಿಯಾಸ್ ಇಬ್ರಾಹಿಂ ಸಾಬ್.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
