ನಾಟ್ಯೇಶ್ವರ ನೃತ್ಯ ಶಾಲೆ ಮತ್ತು ನೃತ್ಯ ಕುಟೀರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 31, ಶನಿವಾರ ಸಂಜೆ 4-30ಕ್ಕೆ ಕು|| ಕೆ. ಹರಿಣಿ (ಕಲಾ ಯೋಗಿ ಶ್ರೀ ಕೆ.ಪಿ. ಸತೀಶ್ ಬಾಬು ಇವರ ಶಿಷ್ಯೆ), ಕು|| ಕೆ. ಪ್ರಗತಿ (ವಿದುಷಿ ಲಿಖಿತಾ ಯು.ಕೆ. ಇವರ ಶಿಷ್ಯೆ) ಇವರುಗಳ "ಭರತನಾಟ್ಯ ರಂಗಪ್ರವೇಶ". ಮುಖ್ಯ ಅತಿಥಿಗಳು : ಶ್ರೀಮತಿ ರೇಖಾ ಜಗದೀಶ್ (ನಿರ್ದೇಶಕರು : ಶ್ರೀ ಲಲಿತ ಕಲಾ ನಿಕೇತನ), ಶ್ರೀ ರಘುನಂದನ್ (ನಿರ್ದೇಶಕರು : ಕೇಶವ ನೃತ್ಯ ಮತ್ತು ಸಂಗೀತ ಕಾಲೇಜು), ಡಾ|| ಮಾನಸಿ ರಘುನಂದನ್ (ನಿರ್ದೇಶಕರು : ಅಭಿವ್ಯಕ್ತಿ ಕಲ್ಚರಲ್ ಟ್ರಸ್ಟ್). ಸ್ಥಳ : ಶ್ರೀಕೃಷ್ಣದೇವರಾಯ ಕಲಾ ಭವನ, (ತೆಲುಗು ವಿಜ್ಞಾನ ಸಮಿತಿ), ಮಲ್ಲೇಶ್ವರಂ, ಬೆಂಗಳೂರು