ಮಡಿಕೇರಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಬೋರನಕೊಪ್ಪಲು ಸಮೀಪ ಮರಕ್ಕೆ ಡಿಕ್ಕಿ
ಅರಸೀಕೆರೆಯಿಂದ ಮಡಿಕೇರಿಗೆ ಹೋಗುತ್ತಿದ್ದ ಕೆ ಎಸ್ಆರ್ ಟಿಸಿ ಬಸ್ ಬೋರನಕೊಪ್ಪಲು ಸಮೀಪ ಮರಕ್ಕೆ ಡಿಕ್ಕಿ ಹೊಡೆದು ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಾಲಕನಿಗೆ ಎರಡು ಕಾಲಿಗೆ ಪೇಟಾಗಿದೆ. ಸ್ಥಳಕ್ಕೆ ಶಾಸಕರು ಶಿವಲಿಂಗೇಗೌಡರು,ನಗರಸಭೆ ಅಧ್ಯಕ್ಷ ಸಮಿವುಲ್ಲಾ, ಡಿವೈ ಎಸ್ ಪಿ ಗೋಪಿ, ಅಸಿಸ್ಟೆಂಟ್ ಸೂಪರ್ ಡೆಂಟ್ ಆಫ್ ಪೊಲೀಸ್ ತಮ್ಮಯ್ಯ,ನಗರ ವೃತ್ತ ನಿರೀಕ್ಷಕ ಕೃಷ್ಣಕುಮಾರ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ಭೇಟಿ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
