ರಾಯರ ಸೇವಾ ಕೇಂದ್ರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ವೇಳೆ ಮೆರಗು ನೀಡಿದ ಬಾಲೆ ಸಮತಾ ಮಂಜುನಾಥ್

Nov 1, 2025 - 17:07
 0  5
ರಾಯರ ಸೇವಾ ಕೇಂದ್ರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ವೇಳೆ ಮೆರಗು ನೀಡಿದ ಬಾಲೆ ಸಮತಾ ಮಂಜುನಾಥ್

  ಚನ್ನರಾಯಪಟ್ಟಣದ ಗಾಂಧಿ ವೃತದಲ್ಲಿ ಇರುವ ರಾಯರ ರಂಗಮಂದಿರದ ರಾಯರ ಸೇವಾ ಕೇಂದ್ರದಲ್ಲಿ ಸರಳತೆಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮವನ್ನು ಕನ್ನಡ ದೀಪ ಹಚ್ಚುವ ಮೂಲಕ ಹಾಸನದಲ್ಲಿ ಸಮಾಜಮುಖಿ ಸೇವೆಯನ್ನು  ತೊಡಗಿಸಿಕೊಂಡಿರುವ ಹಿರಿಯರಾದ ಶ್ರೀಮತಿ ಪ್ರಭಾವತಿ ಮಾತನಾಡಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ  ನನ್ನ ಜೀವನದಲ್ಲೇ ಪ್ರಪ್ರಥಮವಾಗಿ ಭಾಗವಹಿಸಿ ನಮ್ಮ ಕನ್ನಡ ನಾಡು ನುಡಿ ಸಂಭ್ರಮಕ್ಕೆ ಸಾಕ್ಷಿಯಾಗಿರುವುದು ಸಂತೋಷ ತಂದಿದೆ  ಎಂದರು.

ಇದೆ ಸಂದರ್ಭದಲ್ಲಿ 2 ವರ್ಷದ ಬಾಲೆ ಕುಮಾರಿ ಸಮತಾಮಂಜುನಾಥ್ ರವರು ಕನ್ನಡ
 ಬಾವುಟ ಹಿಡಿದು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯರಿಗೆ ಕನ್ನಡ ಬಾವುಟ ಕೊಟ್ಟು  ಅಭಿನಂದಿಸಲಾಯಿತು ಬಂದಂತಹ ಎಲ್ಲಾ ಕನ್ನಡಿಗರಿಗೂ ಕನ್ನಡ ಬಾವುಟ  ಜೊತೆಗೆ ಸಿಹಿ ಪದಾರ್ಥ ನೀಡಿ  ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲಾಗಿತ್ತು .

 ಇದೇ ಸಂದರ್ಭದಲ್ಲಿ ರಾಯರ ಸೇವಾ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಅನಿತಾ ಪ್ರಕಾಶ್ ಸಿಬ್ಬಂದಿಗಳಾದ ಶ್ರೀಮತಿ ಶ್ರುತಿ, ಶ್ರೀಮತಿ ರಾಣಿ ಹಾಗೂ ಶ್ರೀಮತಿ ಎ ವೈ ಸರಿತಾಮಂಜುನಾಥ್, ಎಲ್ ಐ ಸಿ ಇಲಾಖೆಯ ಜಗದೀಶ್, ಅರುಣ್, ಸೇರಿದಂತೆ ಇತರರು ಹಾಜರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456