ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವ
ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 18 ರಿಂದ 24ರ ವರೆಗೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವ ಜರುಗಲಿದೆ.ಕಾರ್ಯಕ್ರಮಗಳು : (ಪ್ರವಚನಗಳು ಪ್ರತಿದಿನ ಸಂಜೆ 6-30ಕ್ಕೆ) ಕ್ರಮವಾಗಿ : ಶ್ರೀ ಖೇಡಾ ಪ್ರಮೋದಾಚಾರ್, ಶ್ರೀ ವೇದವ್ಯಾಸಾಚಾರ್, ಶ್ರೀ ರಘೋತ್ತಮಾಚಾರ್, ಶ್ರೀ ವೆಂಕಟನರಸಿಂಹಾಚಾರ್, ಡಾ|| ವಿನಾಯಕಾಚಾರ್, ಶ್ರೀ ದ್ವೈಪಾಯನಾಚಾರ್ ಜೋಶಿ ಮತ್ತು ಶ್ರೀ ಗುರುಪ್ರಸಾದಾಚಾರ್ ಹನಸೋಗೆ.
ಸಂಸ್ಥಾನ ಪೂಜೆ : ಫೆಬ್ರವರಿ 19, ಗುರುವಾರ- ಕುಂದಾಪುರ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದಂಗಳವರಿಂದ. ಫೆಬ್ರವರಿ 22, ಭಾನುವಾರ-ತಂಬಿಹಳ್ಳಿ ಮಠದ ಶ್ರೀ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದಂಗಳವರಿಂದ ನಡೆಯಲಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
