ಶ್ರೀಗಂಧ ಅನಂತ ಕನ್ನಡ ವೇದಿಕೆ ಮತ್ತು ಅನಂತ ಫೌಂಡೇಶನ್ ಅಡಿಯಲ್ಲಿ ಕನ್ನಡ ರಾಜ್ಯೋತ್ಸವ
ಶ್ರೀ ನಂದ ಕನ್ನಡ ವೇದಿಕೆ ಹಾಗೂ ಅನಂತ ಫೌಂಡೇಶನ್ ಅಡಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಅಕ್ಕಯ್ಯಮ್ಮ ದೇವಿಯ ಉತ್ಸವ ಮತ್ತು ಸರಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು ಅಂದ ಮಕ್ಕಳಿಗೆ ಸನ್ಮಾನ ಮಾಡಲಾಯಿತು ಮತ್ತು ನೀಡಿ 9 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೂ ಅನ್ನ ಸಂತರ್ಪಣೆ ನಡೆಯಿತು. ಮಾನವ ಹಕ್ಕುಗಳ ಕ್ರಾಂತಿ ಸೇವನೆ ರಾಜ್ಯಾಧ್ಯಕ್ಷರಾದ ಕ್ರಾಂತಿ ರಾಜುರವರು ಹಾಗೂ ಶಿವಕುಮಾರ ಸ್ವಾಮೀಜಿ ಟ್ರಸ್ಟ್ ವತಿಯಿಂದ ರಾಜ್ಯಧ್ಯಕ್ಷರಾದ ಮಂಜುನಾಥ್ ಸರ್ ಮತ್ತು ಶಂಕರ್ ಗೌಡ್ರು ಚೆನ್ನಕೃಷ್ಣ ಅನಂತ ಫೌಂಡೇಶನ್ ಅಧ್ಯಕ್ಷರು ಉಪಸ್ಥಿತರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
