ಸುಬ್ಬಾರೆಡ್ಡಿ ಅಭಿಮಾನಿಗಳಿಂದ ಶಾಸಕರಿಗೆ ಅಭಿನಂದನೆ
ಭಾಗ್ಯನಗರ: ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸಂಭ್ರಮಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಭಿನಂದನೆಗಳು ತಿಳಿಸಿ ಶುಭಹಾರಿಸಿದ್ದಾರೆ.
ಈ ಸಂಧರ್ಭದಲ್ಲಿ ಜಿಲಾಜಾರ್ಲು ಗೋಪಾಲಪ್ಪ, ಯಾಗವಬಂಡ್ಲಕೆರೆ ಆದಿರೆಡ್ಡಿ, ಶ್ರೀನಿವಾಸ್, ಕೊತ್ತಕೋಟ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹಪ್ಪ,ಚಿಕ್ಕನರಸಿಂಹಪ್ಪ,ಸೂರನಾರಾಯಣ, ಸೇರಿದಂತೆ ಮತ್ತಿತರರು ಇದ್ದರು...
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
