"ಊಂಜಲ್ ಸಂಗೀತೋತ್ಸವ"
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ)ದಲ್ಲಿ ಮೇ 17, ಶನಿವಾರ ಸಂಜೆ 6-00ಕ್ಕೆ "ಊಂಜಲ್ ಸಂಗೀತೋತ್ಸವ" ದಲ್ಲಿ ಕು|| ರಚನಾ ಶರ್ಮಾ (ಗಾಯನ), ಶ್ರೀ ಎಸ್. ಶ್ರೀಹರಿ (ಪಿಟೀಲು), ಶ್ರೀ ಜಿ. ಲೋಕಪ್ರಿಯ (ಮೃದಂಗ) ಏರ್ಪಡಿಸಿದೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
