ನೂಪುರ ನಾದ (ಗೆಜ್ಜೆಪೂಜೆ)
ಬೆಂಗಳೂರು: ನೆಲಮಂಗಲದ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ಟ್ರಸ್ಟ್ ಸಂಗೀತ ಮತ್ತು ನೃತ್ಯ ಶಾಲೆಯ ವತಿಯಿಂದ ನವೆಂಬರ್ 30, ಭಾನುವಾರ ಬೆಳಗ್ಗೆ 9-30ಕ್ಕೆ ಕು|| ವಿ. ಪ್ರತೀಕ್ಷ (ನೃತ್ಯ ದಂಪತಿಗಳಾದ ವಿದುಷಿ ಶ್ರೀಮತಿ ಭಾವನಾ ಗಣೇಶ್ ಮತ್ತು ವಿದ್ವಾನ್ ಶ್ರೀ ಎಂ.ಡಿ. ಗಣೇಶ್ ಇವರ ಶಿಷ್ಯೆ) ಇವರ "ನೂಪುರನಾದ"(ಗೆಜ್ಜೆಪೂಜೆ)ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು
ಸರ್ವರಿಗೂ ಆತ್ಮೀಯ ಸುಸ್ವಾಗತ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
