"ಶ್ರೀ ಶಿಲ್ಪೆ ಸಿದ್ದಲಿಂಗ ಸ್ವಾಮಿಗಳವರ 140 ನೇ ಜನ್ಮ ಶತಮಾನೋತ್ಸವ"
ವಾರ್ಡ್ ಸಂಖ್ಯೆ 51 ಅಗ್ರಹಾರ ದಲ್ಲಿರುವ ಶ್ರೀ ಕಾಮಕಾಮೇಶ್ವರಿ ದೇವಸ್ಥಾನದ ಬಳಿ "ಶ್ರೀ ಶಿಲ್ಪೆ ಸಿದ್ದಲಿಂಗ ಸ್ವಾಮಿಗಳವರ 140 ನೇ ಜನ್ಮ ಶತಮಾನೋತ್ಸವ" ದ ಕಾರ್ಯ ಕ್ರಮ ಆಯೋಜಿಸಲಾಗಿತ್ತು
ಈ ಕಾರ್ಯಕ್ರಮ ಭಾಗವಹಿಸಿದ "ಕನ್ನಡ ಕ್ರಾಂತಿದಳ" ಅಧ್ಯಕ್ಷ 'ತೇಜಸ್ವಿ ನಾಗಲಿಂಗಸ್ವಾಮಿ' ಅವರು "ಶ್ರೀ ಸಿದ್ದಲಿಂಗ ಸ್ವಾಮಿ" ಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು
ಈ ಕಾರ್ಯಕ್ಕೆ ಆಹ್ವಾನ ನೀಡಿದ ಡಾ. ಅನುಪಮ, ಗೋಲ್ಡನ್ ಸುರೇಶ್, ಶ್ರೀಮತಿ ಪ್ರಮೀಳಾ, ವೀರಶೈವ ಮೂರ್ತಿ , ಶ್ರೀಮತಿ ಕಮಲ ಸ್ವಾಮಿ, ಲೀಲಾ ನಂಜುಂಡ ಸ್ವಾಮಿ, ರಮೇಶ್, ಮಂಜುನಾಥ ಆಚಾರ್ಯ, ಹಾಗೂ ಗುರುಕುಲ ಕುಟುಂಬ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
