"ಇ-ಖಾತ ಮೇಳ"ವನ್ನು ಬಳಸಿಕೊಳ್ಳಿ ; ಕುಸುಮ ಹನುಮಂತರಾಯಪ್ಪ
ವಾರ್ಡಿನ ಅಧ್ಯಕ್ಷರಾದ ಡಾ. ಎಚ್. ತುಕಾರಾಂ ಮಾತನಾಡುತ್ತಾ ಕಚೇರಿಗಳಿಗೆ ಹೋಗಿ ಖಾತೆಗೆ ಅರ್ಜಿ ಸಲ್ಲಿಸುವುದು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ನಾಯಕರಾದ ಡಿ.ಕೆ ಸುರೇಶ್, ಕುಸುಮ ಹನುಮಂತರಾಯಪ್ಪ ನವರ ಮಾರ್ಗದರ್ಶನದಂತೆ ನಮ್ಮ ವಾರ್ಡಿನಲ್ಲಿ ಈ ಪ್ರಯತ್ನವನ್ನು ಮಾಡಲಾಗುತ್ತಿದ್ದು ಸಾರ್ವಜನಿಕರು ಬಹಳ ಉತ್ಸಾಹದಿಂದ ಬಂದು ತಮ್ಮ ಸ್ವತ್ತಿನ ಇ-ಖಾತೆಯನ್ನು ಮಾಡಿಸಲು ಆಗಮಿಸುತ್ತಿರುವುದು ಸಂತೋಷ ತಂದಿದೆ. ಪ್ರತಿ ಭಾನುವಾರವೂ ಇ-ಖಾತ ಮೇಳವನ್ನು ಆಯೋಜಿಸಲಾಗುತ್ತದೆ ಎಂದರು.
ಮಾಜಿ ಕಾರ್ಪೊರೇಟರ್
ಶ್ರೀ ಮೋಹನ್ ಕುಮಾರ್ ವಾರ್ಡಿನ ಮಹಿಳಾ ಅಧ್ಯಕ್ಷರಾದ ಲಲಿತಾಂಬ, ಹಂಸ, ಭದ್ರೆಗೌಡರು, ಜಾನಕಮ್ಮ, ಯೋಗೇಶ್, ಮಂಜು ಮತ್ತು ಎಂ. ಹೆಚ್. ರಾಮಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
