ಸುಗಮ ಸಂಗೀತ
ಬೆಂಗಳೂರು: ವಯ್ಯಾಲಿಕಾವಲ್ ಎಕ್ಸಟೆನ್ಶನ್ ಅಸೋಸಿಯೇಷನ್ ವತಿಯಿಂದ ಶ್ರೀರಾಮೋತ್ಸವದ ಪ್ರಯುಕ್ತ ಏಪ್ರಿಲ್ 9, ಗುರುವಾರ ಸಂಜೆ 6-30ಕ್ಕೆ "ಸುಗಮ ಸಂಗೀತ" ಕಾರ್ಯಕ್ರಮ. ಗಾಯನ : ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಶ್ರೀಮತಿ ಭಾವನಾ ಮೂರ್ತಿ, ಕೀಬೋರ್ಡ್ : ಶ್ರೀ ಹೆಚ್.ಬಿ.ಜಯರಾಮ್, ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ, ಕೊಳಲು : ಶ್ರೀ ಬಾಲಸುಬ್ರಹ್ಮಣ್ಯಂ. ಸ್ಥಳ : ಶ್ರೀ ರಾಮ ಮಂದಿರ, 9ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಬೆಂಗಳೂರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
