ಎರಡು ಬೈಕ್ ಗಳ ನಡುವೆ ಮುಖ ಮುಖಿ ಡಿಕ್ಕಿ ,ಸ್ಥಳದಲ್ಲಿ  ಓರ್ವ ಬೈಕ್ ಸವಾರ ಸಾವು

Aug 8, 2025 - 12:05
 0  53
ಎರಡು ಬೈಕ್ ಗಳ ನಡುವೆ ಮುಖ ಮುಖಿ ಡಿಕ್ಕಿ ,ಸ್ಥಳದಲ್ಲಿ  ಓರ್ವ ಬೈಕ್ ಸವಾರ ಸಾವು

ಸಂತೆಮರಹಳ್ಳಿ: ಸಮೀಪದ ಕಮರವಾಡಿ  ಗೇಟ್ ಸಿದ್ದೇಶ್ವರ ಫಾರಂ ಮುಂಭಾಗ ಸಂತೇಮರಹಳ್ಳಿ ಮೂಗೂರು ರಸ್ತೆ ಬಳಿ ಎರಡು ದ್ವಿಚಕ್ರ ವಾಹನಗಳ ಮುಖ ಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ಚಾಮರಾಜನಗರದ ಪ್ರಜ್ವಲ್ ಎಂಬತಾ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಉಳಿದ  ಗಾಯಳುಗಳಾದ ಬಸವಟ್ಟಿ ಗ್ರಾಮದ ನಿವಾಸಿ ಸುಭಾಷ್ ( 21) , ಮಹದೇವಸ್ವಾಮಿ ಮೆಲಹಳ್ಳಿ ಗ್ರಾಮ (20) ವರ್ಷ, ರೋಹಿತ್ ಎಂಬವರನ್ನು   ಸಂತೆಮರಹಳ್ಳಿ  ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ  ಚಾಮರಾಜನಗ ರಸರ್ಕಾರಿ  ಸಿಮ್ಸ್ ಆಸ್ಪತ್ರೆಗೆ ಗಾಯಳುಗಳನ್ನ  ರವಾನೆ ಮಾಡಲಾಗಿದೆ. 
 

 ಈ ಪ್ರಕರಣ   ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456