ಕರ್ನಾಟಕ ಐಕಾನ್ ಎಕ್ಸಲೆಂಟ್ ಅವಾರ್ಡ್ - 2025 ಪ್ರಶಸ್ತಿ ಕಾರ್ಯಕ್ರಮ
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸ್ಫೂರ್ತಿ ಸೇವಾಶ್ರಮದ ವತಿಯಿಂದ ಆಯೋಜಿಸಿದ ಕರ್ನಾಟಕ ಐಕಾನ್ ಎಕ್ಸಲೆಂಟ್ ಅವಾರ್ಡ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಸಮಾಜ ಸೇವಕಿ ಶ್ರೀಮತಿ ಕೆ ಎಚ್ ತಾರಾವತಿ ಅವರಿಗೆ ಪ್ರತಿಷ್ಠಿತ ಕರ್ನಾಟಕ ಐಕಾನ್ ಎಕ್ಸಲೆಂಟ್ ಅವಾರ್ಡ್ - 2025 ಪ್ರಶಸ್ತಿಯನ್ನು ಹಿರಿಯ ವೈದ್ಯ ಡಾ.ಆಂಜನಪ್ಪ ನೀಡಿ ಗೌರವಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
