ಜಾಮಿಯಾತ್ ಉಲೇಮಾ ವತಿಯಿಂದ ಪ್ರತಿಭವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬಾಗೇಪಲ್ಲಿ: ಜಾಮಿಯಾತ್ ಉಲೇಮಾ ವತಿಯಿಂದ ಶಾಂತಿನಿ ಕೇತನ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂರ್ಭದಲ್ಲಿ ತಾಲೂಕು ಅಧ್ಯಕ್ಷ ಹಾಫೀಸ್ ರಿಜ್ವಾನ್ ಮಾತನಾಡಿ ಸುಮಾರು ನಾಲ್ಕು ರ್ಷಗಳಿಂದ ಬಾಗೇಪಲ್ಲಿ ಪಟ್ಟಣದ ರ್ಕಾರಿ ಝಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ವಿದ್ಯರ್ಥಿಗಳಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಿ ಈ ಕರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಈ ಭಾರಿ ಸಾಂಕೇತಿಕವಾಗಿ ಪಟ್ಟಣದ ಎಲ್ಲಾ ಶಾಲೆಗಳಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯರ್ಥಿಗಳಿಗೆ ಸನ್ಮಾನ ಕರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಕರ್ಯರ್ಶಿ ಮೌಲಾನ ರಿಯಾಜ್ ದ್ದೀನ್, ಮಾತನಾಡಿ ಧರ್ಮಿಕ ಕ್ಷಣ ಜೊತೆ ಪ್ರಪಂಚದ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ವಿದ್ಯರ್ಥಿಗಳಾಗಿ ಈ ದೇಶಕ್ಕೆ ಸಹಕಾರಿಯಾಗುವ ಕೊಡುಗೆ ನೀಡಬೇಕೆಂದು ಉತ್ತಮವಾದ ಶಿಕ್ಷಣದಿಂದ ಉತ್ತಮವಾದ ಸಮಾಜ ನರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಈ ಈ ಸಂರ್ಭದಲ್ಲಿ ಕರವೇ ಸ್ವಾಭಿಮಾನಿ ಬಣ ಉಪಾಧ್ಯಕ್ಷ ಜಬಿವುಲ್ಲಾ, ಹಾಫೀಜ್ ಫಯಾಜ್, ಮುನಿರ್ ಅಹ್ಮದ್, ಶಾಂತಿನಿಕೇತನ್ ಶಾಲಾ ಮುಖ್ಯಸ್ಥ ಡಿ. ಎನ್. ರಘು, ಪ್ರಾಂಶುಪಾ ನವೀನ್,ಸೇರಿದಂತೆ ವಿದ್ಯರ್ಥಿಗಳು ಪೋಷಕರು ಇನ್ನು ಮುಂತಾದವರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
