ಬ್ರೇಕಿಂಗ್ ಮಂಡ್ಯ: ದೇವಾಲಯದ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಆಭರಣ ಮತ್ತು ಹುಂಡಿ ಕಳ್ಳತನ
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲೀಸ್ ಠಾಣೆಯ ವ್ಯಾಪ್ತಿಯ ತೊಳಸಿ ಗ್ರಾಮದ ದೇವಾಲಯ.ಮೈಸೂರು ಚನ್ನರಾಯಪಟ್ಟಣ ಹೆದ್ದಾರಿಯಲ್ಲಿರುವ ತೊಳಸಿ ಗೇಟ್ ಶನೈಶ್ವರಸ್ವಾಮಿ ದೇವಾಲಯಲ್ಲಿ ಘಟನೆ.
ಪ್ರತಿ ವರ್ಷದಂತೆ ಈ ವರ್ಷವು ಶಿವರಾತ್ರಿ ಹಬ್ಬದ ಅನ್ನದಾನಕ್ಕೆ ಎಂದು ಹುಂಡಿಯಲ್ಲಿ ಹಣ ಸಂಗ್ರಹವಾಗಿದ್ದು ಹುಂಡಿಯನ್ನೇ ದೋಚಿದ ಕಳ್ಳರು..ಜೊತೆಗೆ ದೇವರ ಮೂರ್ತಿಯ ಬೆಳ್ಳಿ ಕಿರೀಟ ಸೇರಿದಂತೆ ಆಭರಣಗಳನ್ನು ದೋಚಿದ ಕಳ್ಳರು..
ಸಿಸಿ ಕ್ಯಾಮರದ ವೈರ್ ಕತ್ತರಿಸಿ ಸಿ.ಸಿ ಕ್ಯಾಮರಾವನ್ನು ಕಳ್ಳತನ ಮಾಡಿರುವ ಚಾಣಾಕ್ಷಿ ಕಳ್ಳರು...ಸದ್ಯ ಕಿಕ್ಕೇರಿ ಪೋಲೀಸ್ ಠಾಣೆಗೆ ದೂರು ನೀಡಿರುವ ಗ್ರಾಮಸ್ಥರು, ದೇವಾಲಯದ ಅರ್ಚಕ..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
