ಭಜನೆ, ಪ್ರವಚನ ಮತ್ತು ಹರಿಕಥೆ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಹೊಸಹಳ್ಳಿಯ ಶ್ರೀ ಮುತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 28 ರಿಂದ 30ರ ವರೆಗೆ ಪ್ರತಿದಿನ ಸಂಜೆ 6 ರಿಂದ 7ರ ವರೆಗೆ ಶ್ರೀಮತಿ ಮಂಗಳಾ ಭಾಸ್ಕರ್ ಮತ್ತು ಸಂಗಡಿಗರಿಂದ "ಭಜನೆ", 7 ರಿಂದ 8ರ ವರೆಗೆ ಶ್ರೀ ಎನ್.ಪಿ. ಮೋಹನಕುಮಾರ್ ಭಟ್ಟರ್ (ಅರ್ಚಕರು) ಇವರಿಂದ "ಧಾರ್ಮಿಕ ಪ್ರವಚನ".
ಅಕ್ಟೋಬರ್ 31, ಶುಕ್ರವಾರ ಸಂಜೆ 6-30ಕ್ಕೆ ಡಾ|| ಎಂ. ಬಿ. ರಾಜಶೇಖರ ಶಾಸ್ತ್ರಿಗಳು, ತುಮಕೂರು ಇವರಿಂದ "ಹರಿಕಥೆ" ಏರ್ಪಡಿಸಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ (ಸರ್ವರಿಗೂ ಸುಸ್ವಾಗತ)
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
