ಭರತನಾಟ್ಯ ಪ್ರದರ್ಶನ

ಭರತನಾಟ್ಯ ಪ್ರದರ್ಶನ

ಭರತನಾಟ್ಯ ಪ್ರದರ್ಶನ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಫೆಬ್ರವರಿ 15, ಗುರುವಾರ ಸಂಜೆ 7-30ಕ್ಕೆ ಗುರು ವಿದುಷಿ ಶ್ರೀಮತಿ ಸಹನಾ ಎಸ್. ಭಾರಧ್ವಾಜ್ ಅವರ ನಿರ್ದೇಶನದಲ್ಲಿ ಸುಸ್ವರ ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿನಿಯರಾದ ಕು|| ಪೃಥ್ವಿ, ಕು||ಶ್ರೇಯಾ, ಕು|| ಪೂಜಾ, ಕು|| ಸ್ತುತಿ, ಕು|| ಸಮತಾ ಮತ್ತು ಕು|| ಪ್ರಣತಿ ಇವರುಗಳಿಂದ "ಭರತನಾಟ್ಯ ಪ್ರದರ್ಶನ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041