"ಭಾಗವತ ಸಾರೋದ್ಧಾರ" ಧಾರ್ಮಿಕ ಪ್ರವಚನ
ಬೆಂಗಳೂರು : ಶ್ರೀ ಸೀತಾರಾಮ ಮಂದಿರದ ವತಿಯಿಂದ ಡಿಸೆಂಬರ್ 8 ರಿಂದ 13ರ ವರೆಗೆ ಪ್ರತಿದಿನ ಸಂಜೆ 6-45ಕ್ಕೆ ಮ||ಶಾ||ಸಂ|| ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರಿಂದ "ಭಾಗವತ ಸಾರೋದ್ಧಾರ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀ ಸೀತಾರಾಮ ಮಂದಿರ (ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕ), ಬೆಮೆಲ್ ಬಡಾವಣೆ, ರಾಜರಾಜೇಶ್ವರಿನಗರ, ಬೆಂಗಳೂರು-560098
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
