ಭಾರತೀಯ ನೈರುತ್ಯ ರೈಲ್ವೆ ವಿಭಾಗದ ಸದಸ್ಯರಾಗಿ ಕ್ರಾಂತಿ ರಾಜು ಆಯ್ಕೆ ಶುಭ ಕೋರಿದ ಚೆನ್ನಕೃಷ್ಣ
ಭಾರತೀಯ ನೈರುತ್ಯ ರೈಲ್ವೆ ವಿಭಾಗದ ಸದಸ್ಯರಾಗಿ ಆಯ್ಕೆಯಾಗಿರುವ ಕ್ರಾಂತಿ ರಾಜರವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕರುನಾಡ ಸೇನಾ ಅಧ್ಯಕ್ಷರಾದ ಚೆನ್ನಕೃಷ್ಣ ಮತ್ತು ಅವರ ಸ್ನೇಹಿತರು ಶುಭ ಹಾರೈಸಿದರು ಪ್ರಸ್ತುತ ಕ್ರಾಂತಿ ರಾಜರವರು ನಿರ್ಮೂಲನ ಮಂಡಳಿಯ ಸದಸ್ಯರಾಗಿರುವ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಇವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ರಾಜ್ಯ ರೈಲ್ವೆ ಇಲಾಖೆ ಕೇಂದ್ರ ಸಚಿವರಾದ ವಿ ಸೋಮಣ್ಣ ರವರು ಇವರಿಗೆ ಮೌನದ ಜವಾಬ್ದಾರಿಯನ್ನು ನೀಡಿರುವುದು ನಮಗೆ ಹರ್ಷದಾಯಕವಾಗಿದೆ ಎಂದು ಚನ್ನಕೃಷ್ಣರವರು ತಿಳಿಸಿದ್ದಾರೆ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
