ಯುವ ಪದಾಧಿಕಾರಿಗಳ ಕಾರ್ಯಕಾರಣಿ ಸಭೆಯನ್ನು ಏರ್ಪಡಿಸಲಾಗಿತ್ತು
ಅರಸೀಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ಯನ್ನು ವತಿಯಿಂದ ಯುವ ಪದಾಧಿಕಾರಿಗಳ ಕಾರ್ಯಕಾರಣಿ ಸಭೆಯನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮಕ್ಕೇ ಮುಖ್ಯ ಅಧ್ಯಕ್ಷತೇ ಯನ್ನು ರಾಜ್ಯ ಉಪಾಧ್ಯಕ್ಷರು ಆದ ದಿವ್ಯ ಆರ್ ಕೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಆದಂತಹ ಕುಮಾರ್ ಹಾಸನ ಜಿಲ್ಲಾಧ್ಯಕ್ಷರು ಆದ ರಂಜಿತ್ ಗೊರೂರು ಉಪಸ್ಥಿತರಿದ್ದರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರ ದ ಅಧ್ಯಕ್ಷರು ಸಮೀರ್ md ಹಾಗೂ ಉಪಾಧ್ಯಕ್ಷರು ಆದ ಪೃಥ್ವಿನಾಯ್ಕ್
ಚರಣ್ ಅರುಣ್ ಮೋಹನ ವಿನಯ್ ಸಂಜಯ್ ನಾಯ್ಕ್ ಹೇಮಂತ್ ಆದಿತ್ಯ ಶಂಕರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
