ರಾಯರ ರಂಗಮಂದಿರದಲ್ಲಿ ಗೋ ಪೂಜೆ ನೈವೇದ್ಯದೊಂದಿಗೆ  ದೀಪಾವಳಿ ಆಚರಣೆ

Oct 22, 2025 - 17:23
 0  8
ರಾಯರ ರಂಗಮಂದಿರದಲ್ಲಿ ಗೋ ಪೂಜೆ ನೈವೇದ್ಯದೊಂದಿಗೆ  ದೀಪಾವಳಿ ಆಚರಣೆ

 ಹಾಸನ ಜಿಲ್ಲೆ ಚನ್ನರಾಯಪಟ್ಟಣದ ರಾಯರ ರಂಗಮಂದಿರದಲ್ಲಿರುವ ಮುಕ್ಕೋಟಿ ದೇವರ ಸ್ವರೂಪವಾದ ರಾಧೆಯ  ಪೂಜೆಯೊಂದಿಗೆ ಪ್ರಾರಂಭಗೊಂಡ ಭಾರತೀಯ ಹಿಂದೂ ಧರ್ಮದ ಹಬ್ಬವಾದ ನರಕಾಸುರನನ್ನು ಶ್ರೀಕೃಷ್ಣ ಮತ್ತು ಸತ್ಯಭಾಮೆ ಸೋಲಿಸಿದ್ದನ್ನು ನರಕ ಚತುರ್ದಶಿ ನೆನಪಿಸುತ್ತ  ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವಿನ ಸಂಕೇತ.  

ಹಾಗು ಬಲಿಪಾಡ್ಯಮಿಯು, ಶ್ರೀಕೃಷ್ಣನು ವಾಮನ ಅವತಾರದಲ್ಲಿ ದಾನಶೂರ ಬಲಿ ಚಕ್ರವರ್ತಿಯನ್ನು ಪಾತಾಲಕ್ಕೆ ಅಟ್ಟಿದ್ದನ್ನು ಸ್ಮರಿಸುತ್ತ ಬಲಿರಾಜನನ್ನು ಗೌರವಿಸುವ ಮತ್ತು ಭೂಮಿಯಲ್ಲಿ ಅವನ ಆಳ್ವಿಕೆಯನ್ನು ನೆನಪಿಸಿಕೊಳ್ಳುವ ಹಬ್ಬವಾಗಿ ರಾಯರ ರಂಗಮಂದಿರದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು

ನರಕಾಸುರನ ಸಂಹಾರದ ಕಥೆಯನ್ನು ಹೇಳುವ ಚಿತ್ರವನ್ನು  ಗೋವಿನ ಸಗಣಿಯಿಂದ  ಬಿಡಿಸಿ  ವಾಮನನನ್ನು ಪೂಜಿಸುವ ಮೂಲಕ ಎಂಟು ಬಗೆಯ ನೈವೇದ್ಯವನ್ನಿಟ್ಟು ಮಹಾಮಂಗಳಾರತಿಯೊಂದಿಗೆ ಗೋಮಾತೆಯನ್ನು ಪೂಜಿಸಿ ನಂತರ ನೈವೇದ್ಯದ ಮೃಷ್ಟಾನ್ನ  ಭೋಜನವನ್ನು ಗೋವಿಗೆ ಉಣಬಡಿಸುವ ಮೂಲಕ ಹಬ್ಬವನ್ನು ಆಚರಿಸಲಾಯಿತು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456