ಶ್ರೀ ಕಾಳಿಕಾಂಬ ದೇವಾಲಯಲ್ಲಿ ಯಶಸ್ವಿ ಕಂಡ 1130 ನೇ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ವಿದೂಷಿ.. ಸ್ವಾತಿ
ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಹಾಗು ಶ್ರೀ ಕಾಳಿಕಾಂಬ ದೇವಾಲಯ ಕೆಂಗೇರಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಶಾಡ ಶುಕ್ರವಾರದಂದು ವಿಶೇಷ ನಡೆದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಗಿನ್ನಿಸ್ ದಾಖಲೆ ವಿಜೇತ ರಾಜ್ಯ ಪ್ರಶಸ್ತಿ ಪುರಸ್ಕೃತೆ ವಿದೂಷಿ ಡಾ. ಸ್ವಾತಿ ಪಿ. ಭಾರದ್ವಾಜ್ ತನ್ನ ಯಶಸ್ವಿ ಸಾಧನೆಯ ಹಾದಿಯಲ್ಲಿನಿರಂತರ 45ನಿಮಿಷ ತನ್ನ 1130 ನೇ ಏಕ ವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ಶ್ರೀ ಕಾಳಿಕಾಂಬ ಅಮ್ಮನವರ ಪಾದಾರವಿಂದಕ್ಕೆ ಸಮರ್ಪಣೆ ಮಾಡಿದ್ದಾರೆ ಈ ಸಂದರ್ಭದಲ್ಲಿ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಖಜಾಂಚಿ ಶ್ರೀಮತಿ ಮಮತ ರವರು ಡಾ. ಸ್ವಾತಿ ರವರನ್ನು ಅಭಿನಂದಿಸಿ ಗೌರವಿಸಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
