"ಶ್ರೀ ಶಿಲ್ಪೆ ಸಿದ್ದಲಿಂಗ ಸ್ವಾಮಿಗಳವರ 140 ನೇ ಜನ್ಮ ಶತಮಾನೋತ್ಸವ"

Nov 14, 2025 - 16:56
 0  6
"ಶ್ರೀ ಶಿಲ್ಪೆ ಸಿದ್ದಲಿಂಗ ಸ್ವಾಮಿಗಳವರ 140 ನೇ ಜನ್ಮ ಶತಮಾನೋತ್ಸವ"

  ವಾರ್ಡ್ ಸಂಖ್ಯೆ 51 ಅಗ್ರಹಾರ ದಲ್ಲಿರುವ ಶ್ರೀ ಕಾಮಕಾಮೇಶ್ವರಿ ದೇವಸ್ಥಾನದ ಬಳಿ "ಶ್ರೀ ಶಿಲ್ಪೆ ಸಿದ್ದಲಿಂಗ ಸ್ವಾಮಿಗಳವರ 140 ನೇ ಜನ್ಮ ಶತಮಾನೋತ್ಸವ" ದ ಕಾರ್ಯ ಕ್ರಮ ಆಯೋಜಿಸಲಾಗಿತ್ತು

  ಈ ಕಾರ್ಯಕ್ರಮ ಭಾಗವಹಿಸಿದ "ಕನ್ನಡ ಕ್ರಾಂತಿದಳ" ಅಧ್ಯಕ್ಷ 'ತೇಜಸ್ವಿ ನಾಗಲಿಂಗಸ್ವಾಮಿ' ಅವರು "ಶ್ರೀ ಸಿದ್ದಲಿಂಗ ಸ್ವಾಮಿ" ಗಳವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು

ಈ ಕಾರ್ಯಕ್ಕೆ ಆಹ್ವಾನ ನೀಡಿದ ಡಾ. ಅನುಪಮ, ಗೋಲ್ಡನ್ ಸುರೇಶ್, ಶ್ರೀಮತಿ ಪ್ರಮೀಳಾ, ವೀರಶೈವ ಮೂರ್ತಿ , ಶ್ರೀಮತಿ ಕಮಲ ಸ್ವಾಮಿ, ಲೀಲಾ ನಂಜುಂಡ ಸ್ವಾಮಿ, ರಮೇಶ್, ಮಂಜುನಾಥ ಆಚಾರ್ಯ, ಹಾಗೂ ಗುರುಕುಲ ಕುಟುಂಬ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456