ಶ್ರೀಮದ್ಭಗವದ್ಗೀತೆ-ಆರನೇ ಅಧ್ಯಾಯ (ಧಾರ್ಮಿಕ ಪ್ರವಚನ)
ಬೆಂಗಳೂರು: ಶ್ರೀಮದುತ್ತರಾದಿಮಠದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಎದುರಿನಲ್ಲಿರುವ ಶ್ರೀ ದಿಗ್ವಿಜಯ ಲಕ್ಷ್ಮೀ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಅಕ್ಟೋಬರ್ 24 ರಿಂದ 31ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ|| ಸತ್ಯನಾರಾಯಣಾಚಾರ್ಯರಿಂದ "ಶ್ರೀಮದ್ಭಗವದ್ಗೀತೆ-ಆರನೇ ಅಧ್ಯಾಯ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಪಂ|| ಶ್ರೀ ಭೀಮಸೇನಾಚಾರ್ ಆತನೂರ ಅವರು ತಿಳಿಸಿದ್ದಾರೆ.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
