ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ 247ನೇ ಜಯಂತೋತ್ಸವ
ಢವಳಗಿ ಗ್ರಾಮದಲ್ಲಿ ವೀರ ರಾಣಿ, ದೇಶ ಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ 247ನೇ ಜಯಂತೋತ್ಸವವನ್ನು ಮುದ್ದೇಬಿಹಾಳ ರಸ್ತೆಯಲ್ಲಿರುವ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ಸಮಾಜದ ಮುಖಂಡರಾದ ಮಾಂತೇಶ ಕುಂಟೋಜಿ, ಸಂಪು ಕೋರಿ,ವಿಶ್ವಜೀತ ಕೋರಿ(ಡಾಕ್ಟರ್), ಶಿವರಾಜ ರಕ್ಕಸಗಿ, ಸಂಗಪ್ಪ ಬಾಗೇವಾಡಿ, ಮಡಿವಾಳಪ್ಪ ರಕ್ಕಸಗಿ, ಚೆನ್ನಬಸಪ್ಪ ಚಿನಿವಾರ, ಮಲ್ಲಿಕಾರ್ಜುನ ಕೋಣನವರ,ಉಮೇಶ ಅರ್ಜುಣಗಿ, ಶ್ರೀಧರ ಕುಂಟೋಜಿ,ಸುನೀಲ ಪಟ್ಟಣಶೆಟ್ಟಿ,ಕುಶಾಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
