ಧಾರ್ಮಿಕ ಪ್ರವಚನ
ಭೀಮನಕಟ್ಟೆ ಪ್ರವಚನ ಬಳಗದ ವತಿಯಿಂದ ಆಗಸ್ಟ್ 24 ರಿಂದ ಸೆಪ್ಟೆಂಬರ್ 7ರ ವರೆಗೆ ಪ್ರತಿದಿನ ಸಂಜೆ 6-15ಕ್ಕೆ ಶ್ರೀ ಚಂದ್ರಶೇಖರ ಆಚಾರ್ಯರಿಂದ "ಪ್ರೋಷ್ಪಪದಿ ಭಾಗವತ" ಧಾರ್ಮಿಕ ಪ್ರವಚನ. ಸ್ಥಳ : ಭೀಮನಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಬೆಂಗಳೂರು-97
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
