"ನೃತ್ಯ ನೀರಾಜನ" (ಕಿರಿಯರ ನೃತ್ಯೋತ್ಸವ)
ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ವತಿಯಿಂದ ನವೆಂಬರ್ 10, ಸೋಮವಾರ ಸಂಜೆ 5-30ಕ್ಕೆ, ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರು. ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಆರ್. ಅಮೂಲ್ಯ,
ಕು|| ಎಂ. ಧರಣಿ, ಕು|| ಡಿ. ಮೌಲ್ಯ ಮತ್ತು ಕು|| ಎಸ್. ಶ್ರೀನಿಧಿ ಭರತನಾಟ್ಯ ಕಾರ್ಯಕ್ರಮ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ|| ಪದ್ಮಾ ಎಂ.ಎಂ. (ಟ್ರಸ್ಟಿ ಹಾಗೂ ಅಕಾಡೆಮಿಕ್ ಡೈರೆಕ್ಟರ್, ಜನನಿ ವಿದ್ಯಾ ಮಂದಿರ), ಶ್ರೀಮತಿ ನಾಗಶ್ರೀ ಶ್ಲೋಕ (ಸಂಗೀತಗಾರ್ತಿ, ನಿರ್ದೇಶಕಿ – ಎಸ್.ವಿ.ವಿ. ಮ್ಯೂಸಿಕ್ ಅಕಾಡೆಮಿ), ಶ್ರೀಮತಿ ವಂದನಾ ಎಸ್. ಪ್ರಭು (ಕಲಾವಿದೆ, ಶಿಕ್ಷಣ ತಜ್ಞೆ ಹಾಗೂ ಎನ್ ಜಿ ಓ ಕಾರ್ಯಕರ್ತೆ) ಹಾಗೂ ಶ್ರೀಮತಿ ಅಪೂರ್ವ ಮುತಾಲಿಕ್ (ಸಂಸ್ಥಾಪಕಿ, ಕಲಾಕೃತ್)
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
