ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಒನ್ನೆಸ್ ಗ್ಲೋಬಲ್ ಸಮಿಟ್

Jun 27, 2025 - 20:12
 0  19
ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ  ಒನ್ನೆಸ್  ಗ್ಲೋಬಲ್ ಸಮಿಟ್

ಮುಕ್ತಿ ಗುರುಗಳಾದ ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರಿಂದ 

ದಿನಾಂಕ: ಜುಲೈ 18–20 (ಶುಕ್ರವಾರ, ಶನಿವಾರ, ಭಾನುವಾರ)

ಸಮಯ: ಮಧ್ಯಾಹ್ನ 3:30 - ಸಂಜೆ 6:30 IST (ಪ್ರತಿ ದಿನ)

ಈ ಆನ್ಲೈನ್ 'ಒನ್ನೆಸ್ ಗ್ಲೋಬಲ್ ಸಮಿಟ್’ ನಿಮ್ಮ ಜೀವನದಲ್ಲಿನ ಸ್ಟ್ರೆಸ್ ಅನ್ನು ತೊಲಗಿಸಲು, ಬಾಂದವ್ಯಗಳನ್ನು ಸರಿ ಪಡಿಸಿಕೊಳ್ಳಲು, ಐಶ್ವರ್ಯವನ್ನು ಆಹ್ವಾನಿಸಲು ವಿನ್ಯಾಸಗೊಳಿಸಲಾಗಿದೆ.

ಕೇವಲ 3 ದಿನಗಳಲ್ಲಿ, ಮುಕ್ತಿ ಗುರುಗಳಾದ ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರಿಂದ ನೀವು ಶಕ್ತಿಯುತವಾದ ಸಾಧನಗಳು, ಅಲೌಕಿಕ ತಂತ್ರಜ್ಞಾನಗಳು ಮತ್ತು ವಿಮುಕ್ತಿಯನ್ನು ನೀಡುವ ಜ್ಞಾನವನ್ನು ಪಡೆಯುವಿರಿ.

ಮೊದಲನೆಯ ದಿನ: ನಿಮ್ಮ ಜೀವನದಲ್ಲಿ ಎಂತಹ ಚಾಲೆಂಜ್ ಎದುರಾದರೂ ಸಹ ಸ್ಟ್ರೆಸ್ ಅನ್ನು ಕರಗಿಸಿ ಶಕ್ತಿಯುತವಾದ ಧ್ಯಾನಗಳ ಮೂಲಕ ಪ್ರಶಾಂತತೆಯನ್ನು ಕಂಡುಕೊಳ್ಳುವಿರಿ.

ಎರಡನೆಯ ದಿನ: ನಿಮ್ಮ ಬಾಂಧವ್ಯಗಳಲ್ಲಿ ಉಂಟಾಗಿರುವ ಗಾಯಗಳನ್ನು ಗುಣಪಡಿಸಿಕೊಳ್ಳುವಿರಿ. ನಿಮ್ಮ ಪ್ರೀತಿಯನ್ನು ತಡೆಯುವ ಪ್ಯಾಟರ್ನ್ ಗಳನ್ನು ಬ್ರೇಕ್ ಮಾಡುವಿರಿ.

ಮೂರನೆಯ ದಿನ: ಶಕ್ತಿಯುತವಾದ ಧ್ಯಾನ ಮತ್ತು ದೀಕ್ಷೆಯ ಮೂಲಕ ಐಶ್ವರ್ಯವನ್ನು ಆಹ್ವಾನಿಸುವಿರಿ.

ಪ್ರಪಂಚದಾದ್ಯಂತದ ಸಾವಿರಾರು ಜನರೊಂದಿಗೆ ಈ ಕಾರ್ಯಕ್ರಮದಲ್ಲಿ ನೀವು ಕೂಡ ಭಾಗವಹಿಸಿ.

ಜೀವನವನ್ನೇ ಪರಿವರ್ತನೆ ಮಾಡುವ ಈ ಅನುಭವವನ್ನು ನೀವು ನಿಮ್ಮ ಕುಟುಂಬಸ್ಥರು, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ಈ ಅದ್ಬುತವಾದ ಗ್ಲೋಬಲ್ ಸಮಿಟ್ ಗೆ ಪ್ರತಿಯೊಬ್ಬರನ್ನು ಆಹ್ವಾನಿಸಿ.

ಜೂಮ್‌ನಲ್ಲಿ ಲೈವ್ ಆಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ | ಹಿಂದಿ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗಳು ಲಭ್ಯವಿದೆ.

ಐಶ್ವರ್ಯ ತುಂಬಿದ ಜೀವನವನ್ನು ನಡೆಸಲು ಹೊಸ ಮಾರ್ಗವನ್ನು ಕಂಡುಕೊಳ್ಳಿ!

ಈ ಕೂಡಲೆ ಉಚಿತವಾಗಿ ನೋಂದಾಯಿಸಿ - TheOnenessMovement.org

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - :ಶಾರದಾ ಜಿ : 9741867226

ಕಲಾಜಿ : 9380266036

ಜಯಲಕ್ಷ್ಮಿ ಜಿ : 9902438668

ಹೆಚ್. ಎಸ್.ಪ್ರತಿಮಾ ಹಾಸನ್ ಜೀ:9611534526

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456