ಬ್ರೇಕಿಂಗ್ ಮಂಡ್ಯ: ದೇವಾಲಯದ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಆಭರಣ ಮತ್ತು ಹುಂಡಿ ಕಳ್ಳತನ

Nov 21, 2025 - 13:15
 0  6
ಬ್ರೇಕಿಂಗ್ ಮಂಡ್ಯ: ದೇವಾಲಯದ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಆಭರಣ ಮತ್ತು ಹುಂಡಿ ಕಳ್ಳತನ

  ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲೀಸ್ ಠಾಣೆಯ ವ್ಯಾಪ್ತಿಯ ತೊಳಸಿ ಗ್ರಾಮದ ದೇವಾಲಯ.ಮೈಸೂರು ಚನ್ನರಾಯಪಟ್ಟಣ ಹೆದ್ದಾರಿಯಲ್ಲಿರುವ ತೊಳಸಿ ಗೇಟ್  ಶನೈಶ್ವರಸ್ವಾಮಿ ದೇವಾಲಯಲ್ಲಿ ಘಟನೆ.

ಪ್ರತಿ ವರ್ಷದಂತೆ ಈ ವರ್ಷವು ಶಿವರಾತ್ರಿ ಹಬ್ಬದ ಅನ್ನದಾನಕ್ಕೆ ಎಂದು ಹುಂಡಿಯಲ್ಲಿ ಹಣ ಸಂಗ್ರಹವಾಗಿದ್ದು ಹುಂಡಿಯನ್ನೇ ದೋಚಿದ ಕಳ್ಳರು..ಜೊತೆಗೆ ದೇವರ ಮೂರ್ತಿಯ  ಬೆಳ್ಳಿ ಕಿರೀಟ ಸೇರಿದಂತೆ ಆಭರಣಗಳನ್ನು ದೋಚಿದ ಕಳ್ಳರು..

ಸಿಸಿ ಕ್ಯಾಮರದ ವೈರ್ ಕತ್ತರಿಸಿ ಸಿ.ಸಿ ಕ್ಯಾಮರಾವನ್ನು  ಕಳ್ಳತನ ಮಾಡಿರುವ ಚಾಣಾಕ್ಷಿ ಕಳ್ಳರು...ಸದ್ಯ ಕಿಕ್ಕೇರಿ‌ ಪೋಲೀಸ್ ಠಾಣೆಗೆ ದೂರು ನೀಡಿರುವ ಗ್ರಾಮಸ್ಥರು, ದೇವಾಲಯದ ಅರ್ಚಕ..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456