ಭಾರತ ಸರ್ಕಾರಕ್ಕೆ ಅಭಿನಂದನೆಗಳು
ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಮಾರಣ ಹೋಮಕ್ಕೆ ಭಾರತ ಸರ್ಕಾರದ ಸೈನಿಕರು ಆಪರೇಷನ್ ಸಿಂಧೂರ ಮೂಲಕ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಹೊಡೆದುರುಳಿಸಿರುವುದು ನಿಜಕ್ಕೂ ಶ್ಲಾಘನೀಯ. ಈ ಮೂಲಕ ಭಾರತ ಸರ್ಕಾರಕ್ಕೆ ಮತ್ತು ಈ ತೀರ್ಮಾನ ತೆಗೆದುಕೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಗೃಹ ಸಚಿವರಿಗೆ, ರಕ್ಷಣಾ ಸಚಿವರಿಗೆ ಸೈನಿಕರಿಗೆ ಅಭಿನಂದನೆ ತಿಳಿಸುತ್ತೇವೆ.
ಉದಂತ ಶಿವಕುಮಾರ್ ಅಧ್ಯಕ್ಷರು
ಕಸಾಪ ಪದಾಧಿಕಾರಿಗಳು
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
