*ಹಸಿರು ನಡಿಗೆ* ವಿಶ್ವ ಪರಿಸರ ದಿನ ಆಚರಣೆ
Nation first citizen soldiers, ಪಶು ವ್ಯದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಭ್ರಮ್ ಕಾಲೇಜು NSS ವತಿಯಿಂದ ವಿಶ್ವ ಪರಿಸರ ದಿನ ಆಚರಣೆ ಮಾಡಲಾಗಿತು.
ಪಶುವ್ಯದ್ಯಕಿಯ ಮಹಾವಿದ್ಯಾಲಯದ ಡೀನ್ ಶಿವಕುಮಾರ್ ಗೌಡ ರವರು
ಕರ್ನಾಟಕ ಪಶು ವ್ಯದ್ಯಕೀಯ ಪರಿಷತ್ತು ನ ಅಧ್ಯಕ್ಷರು ಡಾ. ಇಂದ್ರೇಶ್ ರವರು ಹಾಗೂ ಪರಮ ಪೂಜ್ಯ ಶ್ರೀ ಶ್ರೀ ಕೃಷ್ಣನಂದ ಸ್ವಾಮೀಜಿ ರವರು ದೇಶ ಮೊದಲು ಪ್ರಜಾ ಸೈನಿಕರು ಸಂಸ್ಥೆ ಯ ಅಧ್ಯಕ್ಷರಾದ ಶ್ರೀ ಮನೀಶ್ ಸೂರ್ಯ ರವರು ಭಾಗವಹಿಸಿ ದರು ಸಸಿಗಳನ್ನು ನೆಟ್ಟು, ಸಸಿಗಳ ವಿತರಣೆ , ಪರಿಸರ ಜಾಗೃತಿ ಮೂಡಿಸುವ *ಹಸಿರು ನಡಿಗೆ* ಈ ಕಾರ್ಯಕ್ರಮದಲ್ಲಿ ವಿಶೇಷ ವಾಗಿತ್ತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
