ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹೀರೋ ಹೋಂಡಾ ಬೈಕ್ ಸಮೇತ ಇಬ್ಬರು ಬೈಕ್ ಕಳ್ಳರ ಬಂಧನ ಮಾಡಲಾಗಿದೆ

Jun 3, 2025 - 11:05
 0  17
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹೀರೋ ಹೋಂಡಾ ಬೈಕ್ ಸಮೇತ ಇಬ್ಬರು ಬೈಕ್ ಕಳ್ಳರ ಬಂಧನ ಮಾಡಲಾಗಿದೆ

ಸಂತೆಮರಹಳ್ಳಿ: ದಿನಾಂಕ   1/6/25 ರಂದು  ಟಿ ನರಸೀಪುರ ದಿಂದ ಕುಂತುರು  ಮಾರ್ಗವಾಗಿ  ಹೋಗುವ ದಾರಿ ಮದ್ಯದಲ್ಲಿ ಒಂದು ಹೀರೋ ಹೋಂಡಾ ಬೈಕ್ ನಂಬರ್ ಪ್ಲೇಟ್  ಬದಲಿಸಿಕೊಂಡು ಓಡಾಡುತಿದ್ದ ಇಬ್ಬರು ಆರೋಪಿಗಳನ್ನು  ತಗರಾಪುರ ಮುಖ್ಯ ರಸ್ತೆಯಲ್ಲಿ  ಬಂದಿಸಲಾಗಿದೆ.

 ತನಿಖೆ ಕೈಗೊಂಡು ಇಬ್ಬರನ್ನು  ನಾಯಂಗ ಬಂದನಕ್ಕೆ ಒಪ್ಪಿಸಿ ಪ್ರಕಾರಣ ದಾಖಲಿಸಲಾಗಿದೆ 
ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಹೀರೋ ಹೋಂಡಾ ಬೈಕ್ ಸಮೇತ ಇಬ್ಬರು ಬೈಕ್ ಕಳ್ಳರ ಬಂಧನ..........ನೆನ್ನೆ ದಿನಾಂಕ  1/6/25 ರಂದು  ಟಿ ನರಸೀಪುರ ದಿಂದ ಕುಂತುರು ಗ್ರಾಮಕೆ ಹೋಗುವ ದಾರಿ ಮದ್ಯದಲ್ಲಿ ಒಂದು ಹೀರೋ ಹೋಂಡಾ ಬೈಕ್ ನಂಬರ್ ಪ್ಲೇಟ್  ಬದಲಿಸಿಕೊಂಡು ಓಡಾಡುತಿದ್ದ ಇಬ್ಬರು ಆರೋಪಿಗಳನ್ನು  ತಗರಾಪುರ ಮುಖ್ಯ ರಸ್ತೆಯಲ್ಲಿ ಪಿಎಸ್ಐ ಟಿ ಎಂ ತಾಜುದ್ಧಿನ್, ASI ಉಮೇಶ್ , ರಮೇಶ್ , ಯಶವಂತ್ , ಕುಮಾರ , ಮಂಜುನಾಥ್ ಒಳಗೊಂಡ ತಂಡ  ವಶಪಡಿಸಿಕೊಂಡು ತನಿಖೆ ಕೈಗೊಂಡು ಇಬ್ಬರು ಆಸಾಮಿಗಳನ್ನು ನಾಯಂಗ ಬಂದನಕ್ಕೆ ಒಪ್ಪಿಸಿ ಸಂತೆಮರಳಿ ಪೆಟ್ರೊಲ್ ಬಂಕ್ ನಲ್ಲಿ ಕಳ್ಳತನ ವಾಗಿದ್ದ  ಹೀರೋ ಹೋಂಡಾ ಬೈಕ್ ಮಾಲೀಕ ಹೊನ್ನೂರು ಕುಮಾರ್ ರವರಿಗೆ ವಾಪಾಸ್ ಬೈಕ್ ಕಯ್  ಸೇರಿದಂಥಗಿದೆ
ಸಂತೆಮರಳಿ ಪೆಟ್ರೊಲ್ ಬಂಕ್ ನಲ್ಲಿ ಕಳ್ಳತನ ವಾಗಿದ್ದ  ಹೀರೋ ಹೋಂಡಾ ಬೈಕ್ ಮಾಲೀಕ ಹೊನ್ನೂರು ಕುಮಾರ್ ರವರಿಗೆ ವಾಪಾಸ್ ಬೈಕನ್ನು ಒಪ್ಪಿಸಲಾಗಿದೆ.ಈ ಸಂದರ್ಭದಲ್ಲಿ ಪಿಎಸ್ ಐ ತಾಜುದ್ದೀನ್, ಎ ಎಸ್ ಐ ಉಮೇಶ್, ಪೊಲೀಸ್ ಪೇದೆಗಳಾದ ರಮೇಶ್, ಯಶವಂತ್, ಮಂಜುನಾಥ್ ಇದ್ದರು

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456