ಚೆನ್ನಕೃಷ್ಣ ಅನಂತ ಫೌಂಡೇಶನ ಉಚಿತ ಆರೋಗ್ಯ ಶಿಬಿರ
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕರುನಾಡ ಮತ್ತು ಅನಂತ ಫೌಂಡೇಶನ್ ಅಡಿಯಲ್ಲಿ, ಸ್ಪರ್ಶ ಸೂಪರ್ ಸ್ಪೆಷಲ್ ಆಸ್ಪತ್ರೆ ಬೆಂಗಳೂರು ಹಾಗೂ ವಾಸನ್ ಐ ಕೇರ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ರಕ್ತದಾನ ನೇತ್ರದಾನ ಚಿಕಿತ್ಸೆ ಶಿಬಿರ,
ದಿನಾಂಕ 30 11 2025 ಭಾನುವಾರ 9:00 ರಿಂದ ಮಧ್ಯಾಹ್ನ 4:00 ರವರಿಗೆ ನಡೆಯಿತು ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ ಏರ್ಪಡಿಸಲಾಗಿತ್ತು, ಮುಖ್ಯ ಅತಿಥಿಗಳಾಗಿ ನಮ್ಮ ತಾಯಿಯವರಾದ ಪಿಳ್ಳಮ್ಮ ನವರು ದೀಪ ಬೆಳಗಿಸಿದರು ಮಂಜುನಾಥ ದಾಸರಹಳ್ಳಿ, ರಾಮಯ್ಯ ಆಸ್ಪತ್ರೆ ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮಿ ನಾರಾಯಣ ಸರ್ ಹಾಗೂ ಎ ಎಸ್ ಐ ಟ್ರಾಫಿಕ್ ಪೊಲೀಸ್ ಗುರುಪ್ರಸಾದ್ ಸರ್ ಆಗಮಿಸಿದ್ದರು
ಎಲ್ಲಾ ಗ್ರಾಮಸ್ಥರು ನಮ್ಮ ಬಳಗಕ್ಕೆ ಆಶೀರ್ವಾದ ಮಾಡಿದರು ಇಂತಿ ಚೆನ್ನಕೃಷ್ಣ ಅನಂತ ಫೌಂಡೇಶನ ಸಂಸ್ಥಾಪಕರು ಮತ್ತು ಅಧ್ಯಕ್ಷರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
