ಲೇಡಿ ಪಿ.ಡಿ.ಓ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ರಾಜಿನಾಮೆ...

ಕೃಷ್ಣರಾಜಪೇಟೆ ತಾಲ್ಲೂಕಿನ ಮಂದಗರೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಿ.ಡಿ.ಓ ಸುವರ್ಣ...
ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸೇರಿದಂತೆ 15 ನೇ ಹಣಕಾಸಿನಲ್ಲಿ ಬಾರಿ ದೋಖ ಎಂಬ ಆರೋಪ..
ಪ್ರೆಶ್ನೆ ಮಾಡಿದ ಗ್ರಾಮ ಪಂಚಾಯತಿ ಸದಸ್ಯನಿಗೆ ಚಪ್ಪಳಿಯಲ್ಲಿ ತಳಿಸುವುದಾಗಿ ಬೆದರಿಕೆ ಹಾಕುತ್ತಿರುವ ಪಿ.ಡಿ.ಓ ಸುವರ್ಣ..
ಕಳೆದ ತಿಂಗಳು ಉದ್ಯೂಗ ಖಾತರಿ ಯೋಜನೆಯ ಕೆಲಸಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಲಂಚ ನೀಡಿದ್ದು.. ಕೊಟ್ಟ ಹಣವನ್ನು ಹಿಂತಿರುಗಿಸಿ ಕೊಡುವಂತೆ ರಸ್ತೆಯಲ್ಲಿ ಕಿತ್ತಾಡಿದ ಪಿ.ಡಿ.ಓ ಮತ್ತು ಗ್ರಾಮ ಪಂಚಾಯತಿ ಸದಸ್ಯ ಜಗದೀಶ್..
ಈ ಬಗ್ಗೆ ವಿಷಯ ತಿಳಿದರೂ ಸೂಕ್ತ ಕ್ರಮ ವಹಿಸಿದ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು..ಭ್ರಷ್ಟಾಚಾರ ಅಧಿಕಾರಿಯ ಜೊತೆ ಶಾಮೀಲ್ ಆಗಿರುವ ಬಗ್ಗೆ ಅನುಮಾನ...
ಒಟ್ಟಾರೆ ಪಿಡಿಓ ಸುವರ್ಣ ಮತ್ತು ಗ್ರಾಮ ಪಂಚಾಯತಿ ಸದಸ್ಯ ಜಗೀಶ್ ರವರ ರಂಪಾಟ ಸಾಮಾಜಿಕ ಜಾಲತಾಣಗಳಿಲ್ಲಿ ಪುಲ್ ವೈರಲ್..
ಸೂಕ್ತ ತನಿಖೆ ನೆಡಿಸಿ ಲಂಚ ನೀಡಿದ ಗ್ರಾಮ ಪಂಚಾಯತಿ ಸದಸ್ಯ ಜಗೀಶ್ ಲಂಚ ಸ್ಪೀಕರಿಸಿದ ಪಿ.ಡಿ.ಓ ಸುವರ್ಣ ವಿರುದ್ದು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಸ್ಥಳಿಯರು ಒತ್ತಾಯ...
What's Your Reaction?






