ಸಹಕಾರನಗರದಲ್ಲಿ ಟಿ ಟಿ ಡಿ ಕಾರ್ಯಕ್ರಮ
ಜೂನ್ 24, ಮಂಗಳವಾರ ಸಂಜೆ 6-00ಕ್ಕೆ ಶ್ರೀಕೃಷ್ಣಾಮೃತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ.
ಜೂನ್ 25, ಬುಧವಾರ : ಸಂಜೆ 6-00ಕ್ಕೆ ಶ್ರೀ ವೇಣುಗೋಪಾಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ.
ಜೂನ್ 26, ಗುರುವಾರ ಸಂಜೆ 6-00ಕ್ಕೆ "ಹರಿನಾಮ ಸಂಕೀರ್ತನೆ". ಗಾಯನ : ಕು|| ಅಭಿಜ್ಞಾ ಪಿ. ಕಶ್ಯಪ್, ಪಿಟೀಲು : ವಿದುಷಿ ಭಾರ್ಗವಿ, ಮೃದಂಗ : ವಿದ್ವಾನ್ ನಟರಾಜ್.
ಜೂನ್ 27, ಶುಕ್ರವಾರ : ಸಂಜೆ 6-00ಕ್ಕೆ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀಮದುತ್ತರಾದಿಮಠ, ಸಹಕಾರನಗರ, ಬೆಂಗಳೂರು-560092
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
