ನಾಡು, ನುಡಿ ರಕ್ಷಣೆಗೆ ಪ್ರತಿಯೊಬ್ಬರು ಸಂಕಲ್ಪಮಾಡಿ. ಹೆಚ್. ರಾಮಚಂದ್ರಪ್ಪ

Nov 11, 2025 - 13:09
Nov 11, 2025 - 13:13
 0  3
ನಾಡು, ನುಡಿ ರಕ್ಷಣೆಗೆ ಪ್ರತಿಯೊಬ್ಬರು ಸಂಕಲ್ಪಮಾಡಿ. ಹೆಚ್. ರಾಮಚಂದ್ರಪ್ಪ

  ಬೆಂಗಳೂರು: ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘ. ನೋಂದಣಿ ಬೆಂಗಳೂರು ಮತ್ತು ಸಿರಿಗನ್ನಡ ವೇದಿಕೆ ಕೋಲಾರ ಜಿಲ್ಲೆ ಹಾಗೂ ರೋಟರಿ ಸಂಸ್ಥೆ ಕೋಲಾರ ಮತ್ತು ಶ್ರೀ ಗಂಗಾನಿಕೇತನ ಫೌಂಡೇಶನ್ ಇವರುದ ಬಗ್ಗೆ dಗಳ ಸಯುಕ್ತ ಆಶ್ರಯ ದಲ್ಲಿ 70ನೇ ಕನ್ನಡ ರಾಜ್ಯೋತ್ಸವವ ನ್ನು ದಿನಾಂಕ 01/11/2025ರಂದು ಲೆಗ್ಗರೆ ಬೆಂಗಳೂರು ಇಲ್ಲಿ ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘ ಬೆಂಗಳೂರು ಬಹಳ ಸಂಭ್ರಮ ದಿಂದ ಆಚರಣೆ ಮಾಡಲಾಯಿತು ನಾಡು ನುಡಿ ಕಲೆ ಸಾಹಿತ್ಯ ವಾಸ್ತುಶಿಲ್ಪಾ ಕನ್ನಡ ಭಾಷೆ ಮಾತನಾಡುವುದು ಹಾಗು ಚಲನ ಕರ್ನಾಟಕ ದ ಗತ ವೈಭವ ದ ಬಗ್ಗೆ ಡಾ!!ಹೆಜ್ಜಾಜೆ ಮಹದೇವ್ ರವರು, ಮಾತ ನಾಡಿ ಕಾರ್ಯಕ್ರಮ ಕ್ಕೆ ಮೆರಗು ತಂದು ಕನ್ನಡದ ಕಂಪನ್ನು ಪ್ರಸರಿಸಿದರು ಮುಖ್ಯ ಅತಿಥಿ ಗಳಾಗಿ ಪತ್ರಕರ್ತರ ಸಂಘದ ಗೌರಧ್ಯಕ್ಷರು ಆದ ರಾಮಾಚಾರ ರವರು ಸಂಘದ ಅಧ್ಯಕ್ಷರಾದ ಜಿ. ಆರ್. ನಾಗರಾಜ್ ಮತ್ತು ಪ್ರೇಮಲತಾ, ಹೆಚ್. ರಾಮಚಂದ್ರಪ್ಪ ರವರು ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿ ಕಾರ್ಯಕ್ರಮ ಕ್ಕೆ ಮೆರಗು ತಂದ ರು ಅಸಂಘಟಿ ತ ಕಾರ್ಮಿಕರಾದ ಪೌರ ಕಾರ್ಮಿಕ ರಿಗೆ ಹಾಗು ಆಟೋ ಚಾಲಕರಿಗೆ, ವಿಕಲ ಚೇತರಿ ಗೆ ಹಾಗು ನಾಡು, ನುಡಿ ಸಾಹಿತ್ಯ ಕನ್ನಡ ಭಾಷೆ ಗಾಗಿ ಸೇವೆ ಮಾಡಿದ ಸಾಧಕರಿಗೆ 40ಮಂದಿಗೆ ಸನ್ಮಾನಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456